"ಫೋನ್" "InCallUI" "ಕಾನ್ಫರೆನ್ಸ್ ಕರೆ" "ಕರೆಯನ್ನು ಬಿಡಲಾಗಿದೆ" "ಕೆಳಗಿನ ಟೋನ್‌ಗಳನ್ನು ಕಳುಹಿಸುವುದೇ?\n" "ಟೋನ್‌ಗಳನ್ನು ಕಳುಹಿಸಲಾಗುತ್ತಿದೆ\n" "ಕಳುಹಿಸು" "ಹೌದು" "ಇಲ್ಲ" "ಇದರೊಂದಿಗೆ ವಿಶೇಷ ಅಕ್ಷರಗಳನ್ನು ಸ್ಥಳಾಂತರಿಸು" "ಕಾನ್ಫರೆನ್ಸ್ ಕರೆ %s" "ಧ್ವನಿಮೇಲ್‌ ಸಂಖ್ಯೆ" "ಡಯಲ್‌ ಮಾಡಲಾಗುತ್ತಿದೆ" "%s ಅವರಿಂದ ಮಿಸ್ಡ್ ಕಾಲ್" "ಚಾಲ್ತಿಯಲ್ಲಿರುವ ಕರೆ" "ಚಾಲ್ತಿಯಲ್ಲಿರುವ ಕೆಲಸದ ಕರೆ" "ಚಾಲ್ತಿಯಲ್ಲಿರುವ ವೈ-ಫೈ ಕರೆ" "ಚಾಲ್ತಿಯಲ್ಲಿರುವ ವೈ-ಫೈ ಕೆಲಸದ ಕರೆ" "ತಡೆಹಿಡಿಯಲಾಗಿದೆ" "ಒಳಬರುವ ಕರೆ" "ಫೋಟೋದೊಂದಿಗೆ ಒಳಬರುತ್ತಿರುವ ಕರೆ" "ಸಂದೇಶದೊಂದಿಗೆ ಒಳಬರುತ್ತಿರುವ ಕರೆ" "ಸ್ಥಳದೊಂದಿಗೆ ಒಳಬರುತ್ತಿರುವ ಕರೆ" "ಫೋಟೋ ಮತ್ತು ಸಂದೇಶದೊಂದಿಗೆ ಒಳಬರುತ್ತಿರುವ ಕರೆ" "ಫೋಟೋ ಮತ್ತು ಸ್ಥಳದೊಂದಿಗೆ ಒಳಬರುತ್ತಿರುವ ಕರೆ" "ಸಂದೇಶ ಮತ್ತು ಸ್ಥಳದೊಂದಿಗೆ ಒಳಬರುತ್ತಿರುವ ಕರೆ" "ಪೋಟೋ, ಸಂದೇಶ ಮತ್ತು ಸ್ಥಳದೊಂದಿಗೆ ಒಳಬರುತ್ತಿರುವ ಕರೆ" "ಲಗತ್ತುಗಳೊಂದಿಗೆ ಒಳಬರುತ್ತಿರುವ ಕರೆ" "ಒಳಬರುತ್ತಿರುವ ಪ್ರಮುಖ ಕರೆ" "ಫೋಟೋದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಸಂದೇಶದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಸ್ಥಳದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಫೋಟೋ ಮತ್ತು ಸಂದೇಶದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಫೋಟೋ ಮತ್ತು ಸ್ಥಳದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಸಂದೇಶ ಮತ್ತು ಸ್ಥಳದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಪೋಟೋ, ಸಂದೇಶ ಮತ್ತು ಸ್ಥಳದೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಲಗತ್ತುಗಳೊಂದಿಗೆ ಒಳಬರುತ್ತಿರುವ ಪ್ರಮುಖ ಕರೆ" "ಒಳಬರುವ ಕೆಲಸದ ಕರೆ" "ಒಳಬರುವ ವೈ-ಫೈ ಕರೆ" "ಒಳಬರುವ ವೈ-ಫೈ ಕೆಲಸದ ಕರೆ" "ಒಳಬರುವ ಶಂಕಿತ ಸ್ಪ್ಯಾಮ್ ಕರೆ" "ಒಳಬರುವ ವೀಡಿಯೊ ವಿನಂತಿ" "ಯಾವುದೇ ಸೇವೆಯಿಲ್ಲ" "ಆಯ್ಕೆಮಾಡಿದ (%s) ನೆಟ್‌ವರ್ಕ್‌ ಲಭ್ಯವಿಲ್ಲ" "ಉತ್ತರ" "ಹ್ಯಾಂಗ್ ಅಪ್ ಮಾಡಿ" "ವೀಡಿಯೊ" "ಧ್ವನಿ" "ಸಮ್ಮತಿಸು" "ನಿರಾಕರಿಸಿ" "ಮತ್ತೊಂದು ಸಾಧನದಲ್ಲಿ ಚಾಲ್ತಿಯಲ್ಲಿರುವ ಕರೆ" "ಮತ್ತೊಂದು ಸಾಧನದಲ್ಲಿ ಚಾಲ್ತಿಯಲ್ಲಿರುವ ವೀಡಿಯೊ ಕರೆ" "ಕರೆ ತೆಗೆದುಕೊಳ್ಳಿ" "ವೀಡಿಯೊ ಕರೆ ತೆಗೆದುಕೊಳ್ಳಿ" "ಕರೆ ಮಾಡಲು, ಮೊದಲು ಏರ್‌ಪ್ಲೇನ್‌‌ ಮೋಡ್‌‌ ಆಫ್‌ ಮಾಡಿ." "ನೆಟ್‌ವರ್ಕ್‌ನಲ್ಲಿ ಇನ್ನೂ ನೋಂದಣಿಯಾಗಿಲ್ಲ." "ಮೊಬೈಲ್‌ ನೆಟ್‌ವರ್ಕ್‌ ಲಭ್ಯವಿಲ್ಲ." "ಕರೆಯನ್ನು ಮಾಡಲು, ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ." "ಕರೆ ಮಾಡಲು ಸಾಧ್ಯವಿಲ್ಲ." "MMI ಅನುಕ್ರಮ ಪ್ರಾರಂಭವಾಗುತ್ತಿದೆ…" "ಸೇವೆ ಬೆಂಬಲಿತವಾಗಿಲ್ಲ." "ಕರೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ." "ಕರೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ." "ವರ್ಗಾಯಿಸಲು ಸಾಧ್ಯವಿಲ್ಲ." "ಕಾನ್ಫರೆನ್ಸ್ ಮಾಡಲು ಸಾಧ್ಯವಿಲ್ಲ." "ಕರೆಯನ್ನು ತಿರಸ್ಕರಿಸಲು ಸಾಧ್ಯವಿಲ್ಲ." "ಕರೆ(ಗಳು) ಬಿಡುಗಡೆ ಮಾಡಲು ಸಾಧ್ಯವಿಲ್ಲ." "ತುರ್ತು ಕರೆಗಳು" "ರೇಡಿಯೋ ಆನ್‌ ಮಾಡಲಾಗುತ್ತಿದೆ…" "ಯಾವುದೇ ಸೇವೆ ಇಲ್ಲ. ಮತ್ತೆ ಪ್ರಯತ್ನಿಸಲಾಗುತ್ತಿದೆ..." "ಕರೆ ಮಾಡಲು ಸಾಧ್ಯವಿಲ್ಲ. %s ತುರ್ತು ಸಂಖ್ಯೆಯಲ್ಲ." "ಕರೆ ಮಾಡಲು ಸಾಧ್ಯವಿಲ್ಲ. ತುರ್ತು ಸಂಖ್ಯೆಯನ್ನು ಡಯಲ್ ಮಾಡಿ." "ಡಯಲ್‌ ಮಾಡಲು ಕೀಬೋರ್ಡ್‌ ಬಳಸಿ" "ಪ್ಲೇಯರ್‌ ಪ್ರಾರಂಭವಾಗಿದೆ" "ಪ್ಲೇಯರ್‌ ನಿಲ್ಲಿಸಲಾಗಿದೆ" "ಕ್ಯಾಮರಾ ಸಿದ್ಧವಾಗಿಲ್ಲ" "ಕ್ಯಾಮರಾ ಸಿದ್ಧವಾಗಿದೆ" "ಅಪರಿಚಿತ ಕರೆಯ ಸೆಶನ್‌ ಈವೆಂಟ್‌" "ಇತರ ಕರೆ ಸೆಟ್ಟಿಂಗ್‌ಗಳು" "ಖಾಸಗಿಯಾಗಿ ಹೋಗಿ" "ಸಂಪರ್ಕವನ್ನು ಆಯ್ಕೆಮಾಡಿ" "ರಿಂಗ್‌ಟೋನ್ ಮತ್ತು ವೈಬ್ರೇಟ್‌" "ಕಾನ್ಫರೆನ್ಸ್ ಕರೆಯನ್ನು ನಿರ್ವಹಿಸಿ" "ತುರ್ತು ಸಂಖ್ಯೆ" "%s ಮೂಲಕ" "ಇತ್ತೀಚಿನ ಸಂದೇಶಗಳು" "ವ್ಯಾಪಾರ ಮಾಹಿತಿ" "%.1f ಮೈಲು ದೂರ" "%.1f ಕಿಮೀ ದೂರ" "%1$s, %2$s" "%1$s - %2$s" "%1$s, %2$s" "ನಾಳೆ %s ಗಂಟೆಗೆ ತೆರೆಯುತ್ತದೆ" "ಇಂದು %s ಗಂಟೆಗೆ ತೆರೆಯುತ್ತದೆ" "%s ಗಂಟೆಗೆ ಮುಚ್ಚಲಾಗಿದೆ" "ಇಂದು %s ಗಂಟೆಗೆ ಮುಚ್ಚಲಾಗಿದೆ" "ಇದೀಗ ತೆರೆಯಲಾಗಿದೆ" "ಇದೀಗ ಮುಚ್ಚಲಾಗಿದೆ" "%1$s ತಿಳಿದಿದೆಯೇ?" "%1$s ಸ್ಪ್ಯಾಮ್ ಆಗಿದೆಯೇ?" "%1$s ಅನ್ನು ನಿರ್ಬಂಧಿಸಲಾಗಿದೆ ಮತ್ತು ಕರೆಯನ್ನು ಸ್ಪ್ಯಾಮ್ ಎಂದು ವರದಿ ಮಾಡಲಾಗಿದೆ." "%1$s ನಿಂದ ಕರೆಯನ್ನು ಸ್ಪ್ಯಾಮ್ ಅಲ್ಲ ಎಂದು ವರದಿಮಾಡಲಾಗಿದೆ." "ಸಂಪರ್ಕಗಳಿಗೆ ಸೇರಿಸಲು ಅಥವಾ ಸ್ಪ್ಯಾಮ್ ಸಂಖ್ಯೆಯನ್ನು ನಿರ್ಬಂಧಿಸಲು ಟ್ಯಾಪ್ ಮಾಡಿ." "ಇದೇ ಮೊದಲ ಬಾರಿಗೆ ಈ ಸಂಖ್ಯೆಯಿಂದ ನಿಮಗೆ ಕರೆ ಮಾಡಲಾಗಿದೆ. ಈ ಕರೆಯು ಸ್ಪ್ಯಾಮ್ ಎನಿಸಿದರೆ, ನೀವು ಈ ಕರೆಯನ್ನು ನಿರ್ಬಂಧಿಸಬಹುದು ಮತ್ತು ವರದಿ ಮಾಡಿ." "ಸ್ಪ್ಯಾಮ್ ಅಲ್ಲ ಎಂದು ವರದಿ ಮಾಡಲು ಟ್ಯಾಪ್ ಮಾಡಿ ಅಥವಾ ಇದನ್ನು ನಿರ್ಬಂಧಿಸಿ." "ನಾವು ಈ ಕರೆಯನ್ನು ಸ್ಪ್ಯಾಮರ್‌ ಎಂದು ಶಂಕಿಸಿದ್ದೇವೆ. ಈ ಕರೆಯು ಸ್ಪ್ಯಾಮ್ ಅಲ್ಲ ಎಂದು ಭಾವಿಸಿದರೆ, ನಮ್ಮ ತಪ್ಪಾದ ವರದಿಗೆ NOT SPAM ಎಂದು ಟ್ಯಾಪ್ ಮಾಡಿ." "ನಿರ್ಬಂಧಿಸಿ ಮತ್ತು ವರದಿ ಮಾಡಿ" "ಸಂಪರ್ಕ ಸೇರಿಸಿ" "ಸ್ಪ್ಯಾಮ್‌ ಅಲ್ಲ" "ಸಂಖ್ಯೆಯನ್ನು ನಿರ್ಬಂಧಿಸು" "ಸಂಪರ್ಕಗಳಿಗೆ ಸೇರಿಸು" "ನಿರ್ಬಂಧಿಸಿ ಮತ್ತು ಸ್ಪ್ಯಾಮ್ ವರದಿ ಮಾಡಿ" "ಸ್ಪ್ಯಾಮ್‌ ಅಲ್ಲ" "ಯಾವುದೇ ಸಿಮ್‌ ಇಲ್ಲ ಅಥವಾ ಸಿಮ್‌ ದೋಷ" "ಕರೆ ಅಂತ್ಯಗೊಳಿಸಿ" "ಕಾನ್ಫರೆನ್ಸ್ ಕರೆ" "ಕರೆಯಲ್ಲಿ" "ಮೊಬೈಲ್ ಡೇಟಾ ಬಳಸಿಕೊಂಡು ಕರೆ ಮುಂದುವರಿಸಲಾಗುತ್ತಿದೆ…" "ವೈ-ಫೈ ನೆಟ್‍ವರ್ಕ್‌ಗೆ ಬದಲಾಯಿಸಲು ಸಾಧ್ಯವಿಲ್ಲ" "ವೀಡಿಯೊ ಕರೆ ಮೊಬೈಲ್ ನೆಟ್‌ವರ್ಕ್‌ನಲ್ಲಿ ಹಾಗೆಯೇ ಉಳಿಯುತ್ತದೆ. ಪ್ರಮಾಣಿತ ಡೇಟಾ ಶುಲ್ಕಗಳು ಅನ್ವಯಿಸಬಹುದು." "ಮತ್ತೆ ಇದನ್ನು ತೋರಿಸಬೇಡ"